Karnataka E-Swathu: ಅರ್ಜಿ ಸಲ್ಲಿಸಿದ 22 ದಿನಗಳಲ್ಲೇ ಸಿಗುತ್ತೆ ಇ ಸ್ವತ್ತು | ಸರ್ಕಾರದ ಮಹತ್ವದ ಬದಲಾವಣೆ

Karnataka E-Swathu: ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ! ಕೇವಲ 22 ದಿನಗಳಲ್ಲಿ ಇ-ಸ್ವತ್ತು ಪಡೆಯಿರಿ. ಅಧಿಕಾರಿಗಳಿಂದ ವಿಳಂಬವಾದರೆ ಸ್ವಯಂಚಾಲಿತ ಅನುಮೋದನೆ ಸಿಗಲಿದೆ. ಆಸ್ತಿ ಖಾತೆ, ಗ್ರಾಮ ಠಾಣಾ ಹಾಗೂ ಹೊಸ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ… ಗ್ರಾಮೀಣ ಭಾಗದಲ್ಲಿ ಸ್ವಂತ ಮನೆ ಅಥವಾ ನಿವೇಶನ ಹೊಂದಿರುವವರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಪಂಚಾಯಿತಿ ಕಚೇರಿಗಳಲ್ಲಿ ಇ-ಸ್ವತ್ತು (E-Swathu) ಮತ್ತು ಖಾತೆ (Khata) ಪಡೆಯಲು ಅಲೆದಾಡುವುದಕ್ಕೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಆಸ್ತಿ ನೋಂದಣಿ ಹಾಗೂ … Read more

e-Swathu 2.0: ಗ್ರಾಮ ಪಂಚಾಯಿತಿ ಆಸ್ತಿ ಮಾಲೀಕರಿಗೆ ಭರ್ಜರಿ ಸಿಹಿಸುದ್ದಿ | ‘ಇ-ಸ್ವತ್ತು’ ತಂತ್ರಾಂಶದ ತಾಂತ್ರಿಕ ಕಿರಿಕಿರಿಗೆ ಕೊನೆಗೂ ಮುಕ್ತಿ!

e-Swathu 2.0: ಗ್ರಾಮ ಪಂಚಾಯಿತಿ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ! ಇ-ಸ್ವತ್ತು 2.0 ತಂತ್ರಾಂಶದಲ್ಲಿದ್ದ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬಗೆಹರಿಸಿದೆ. ನಿಮ್ಮ ಆಸ್ತಿಯ ಇ-ಖಾತೆ ಮಾಡಿಸಲು ಈಗಲೇ ಅರ್ಜಿ ಸಲ್ಲಿಸಿ… ಹಳ್ಳಿಗಳಲ್ಲಿ ಒಂದು ಸಣ್ಣ ನಿವೇಶನವನ್ನೋ, ಕಟ್ಟಿದ ಮನೆಗೋ ಅಧಿಕೃತವಾಗಿ ‘ಇ-ಖಾತೆ’ (e-Khata) ಮಾಡಿಸುವುದು ಎಂದರೆ ಇತ್ತೀಚಿನ ದಿನಗಳಲ್ಲಿ ಮುಳ್ಳಿನ ಮೇಲಿನ ನಡಿಗೆಯಾಗಿತ್ತು. ಪಂಚಾಯಿತಿ ಕಚೇರಿಗೆ ಅಲೆದಾಡಿದರೂ ‘ಸರ್ವರ್ ಬಿಜಿ ಇದೆ’, ‘ಅರ್ಜಿ ಸೇವ್ ಆಗ್ತಿಲ್ಲ’, ‘ಡೌನ್‌ಲೋಡ್ ಆಗ್ತಿಲ್ಲ’ ಎಂಬ ಮಾತುಗಳೇ ಆಸ್ತಿ ಮಾಲೀಕರಿಗೆ ನಿತ್ಯದ … Read more

e-Swathu for Agricultural Land Houses: ಕೃಷಿ ಭೂಮಿಯಲ್ಲಿ ಮನೆಗಳಿಗೆ ಇ-ಸ್ವತ್ತು ವಿತರಣೆ | ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

e-Swathu for Agricultural Land Houses: ಕೃಷಿ ಭೂಮಿಯಲ್ಲಿರುವ ಮನೆಗಳಿಗೆ ಇ-ಸ್ವತ್ತು ನೀಡಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಅರ್ಜಿ ಸಲ್ಲಿಸುವ ವಿಧಾನ ಮತ್ತು ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ… ಕೃಷಿ ಭೂಮಿಯಲ್ಲಿರುವ ಮನೆಗಳಿಗೆ ಅಧಿಕೃತ ದಾಖಲೆ (e-Property / e-Swathu) ಸಿಗದೇ ವರ್ಷಗಳ ಕಾಲ ಸಂಕಷ್ಟ ಅನುಭವಿಸುತ್ತಿದ್ದ ಗ್ರಾಮೀಣ ಜನರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ ಹೊರಬಂದಿದೆ. ಈ ಕ್ರಮವು ಕೇವಲ ಒಂದು ಆಡಳಿತಾತ್ಮಕ ಬದಲಾವಣೆ ಮಾತ್ರವಲ್ಲದೇ ಗ್ರಾಮೀಣ ಕುಟುಂಬಗಳ ಆರ್ಥಿಕ ಮತ್ತು ಕಾನೂನು … Read more