Hasu Emme Kharidige Subsidy: ಗ್ರಾಮೀಣ ಮಹಿಳೆಯರಿಗೆ ಬಂಪರ್ ಗಿಫ್ಟ್: ಹಸು ಮತ್ತು ಎಮ್ಮೆ ಖರೀದಿಗೆ ₹18,750 ಧನಸಹಾಯ

Hasu Emme Kharidige Subsidy: ಗ್ರಾಮೀಣ ಮಹಿಳೆಯರಿಗೆ ಹಸು ಮತ್ತು ಎಮ್ಮೆ ಖರೀದಿಸಲು ಶೇ. 25ರಷ್ಟು ಸಬ್ಸಿಡಿ ನೀಡುವ ಹೊಸ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ… ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮಹಿಳೆಯರಿಗೆ ಹಾಗೂ ರೈತಾಪಿ ವರ್ಗಕ್ಕೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಸಚಿವ ಸಂಪುಟ ಸಭೆಯಲ್ಲಿ ಎರಡು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದನ್ನೂ ಓದಿ: Gruha Jyothi Scheme: ಗೃಹಜ್ಯೋತಿ … Read more

e-Swathu 2.0: ಗ್ರಾಮ ಪಂಚಾಯಿತಿ ಆಸ್ತಿ ಮಾಲೀಕರಿಗೆ ಭರ್ಜರಿ ಸಿಹಿಸುದ್ದಿ | ‘ಇ-ಸ್ವತ್ತು’ ತಂತ್ರಾಂಶದ ತಾಂತ್ರಿಕ ಕಿರಿಕಿರಿಗೆ ಕೊನೆಗೂ ಮುಕ್ತಿ!

e-Swathu 2.0: ಗ್ರಾಮ ಪಂಚಾಯಿತಿ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ! ಇ-ಸ್ವತ್ತು 2.0 ತಂತ್ರಾಂಶದಲ್ಲಿದ್ದ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಬಗೆಹರಿಸಿದೆ. ನಿಮ್ಮ ಆಸ್ತಿಯ ಇ-ಖಾತೆ ಮಾಡಿಸಲು ಈಗಲೇ ಅರ್ಜಿ ಸಲ್ಲಿಸಿ… ಹಳ್ಳಿಗಳಲ್ಲಿ ಒಂದು ಸಣ್ಣ ನಿವೇಶನವನ್ನೋ, ಕಟ್ಟಿದ ಮನೆಗೋ ಅಧಿಕೃತವಾಗಿ ‘ಇ-ಖಾತೆ’ (e-Khata) ಮಾಡಿಸುವುದು ಎಂದರೆ ಇತ್ತೀಚಿನ ದಿನಗಳಲ್ಲಿ ಮುಳ್ಳಿನ ಮೇಲಿನ ನಡಿಗೆಯಾಗಿತ್ತು. ಪಂಚಾಯಿತಿ ಕಚೇರಿಗೆ ಅಲೆದಾಡಿದರೂ ‘ಸರ್ವರ್ ಬಿಜಿ ಇದೆ’, ‘ಅರ್ಜಿ ಸೇವ್ ಆಗ್ತಿಲ್ಲ’, ‘ಡೌನ್‌ಲೋಡ್ ಆಗ್ತಿಲ್ಲ’ ಎಂಬ ಮಾತುಗಳೇ ಆಸ್ತಿ ಮಾಲೀಕರಿಗೆ ನಿತ್ಯದ … Read more