Karnataka E-Swathu: ಅರ್ಜಿ ಸಲ್ಲಿಸಿದ 22 ದಿನಗಳಲ್ಲೇ ಸಿಗುತ್ತೆ ಇ ಸ್ವತ್ತು | ಸರ್ಕಾರದ ಮಹತ್ವದ ಬದಲಾವಣೆ

Karnataka E-Swathu: ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ! ಕೇವಲ 22 ದಿನಗಳಲ್ಲಿ ಇ-ಸ್ವತ್ತು ಪಡೆಯಿರಿ. ಅಧಿಕಾರಿಗಳಿಂದ ವಿಳಂಬವಾದರೆ ಸ್ವಯಂಚಾಲಿತ ಅನುಮೋದನೆ ಸಿಗಲಿದೆ. ಆಸ್ತಿ ಖಾತೆ, ಗ್ರಾಮ ಠಾಣಾ ಹಾಗೂ ಹೊಸ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ… ಗ್ರಾಮೀಣ ಭಾಗದಲ್ಲಿ ಸ್ವಂತ ಮನೆ ಅಥವಾ ನಿವೇಶನ ಹೊಂದಿರುವವರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಪಂಚಾಯಿತಿ ಕಚೇರಿಗಳಲ್ಲಿ ಇ-ಸ್ವತ್ತು (E-Swathu) ಮತ್ತು ಖಾತೆ (Khata) ಪಡೆಯಲು ಅಲೆದಾಡುವುದಕ್ಕೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಆಸ್ತಿ ನೋಂದಣಿ ಹಾಗೂ … Read more

Karnataka Pension Update: ವೃದ್ಧಾಪ್ಯ, ವಿಧವಾ, ಅಂಗವಿಕಲ ಪಿಂಚಣಿದಾರರಿಗೆ ಗುಡ್ ನ್ಯೂಸ್: ತಕ್ಷಣ ಪಿಂಚಣಿ ನೀಡಲು ಸರ್ಕಾರದ ಖಡಕ್ ಸೂಚನೆ!

Karnataka Pension Update: 1.20 ಲಕ್ಷ ರೂ. ಆದಾಯ ಮಿತಿಯೊಳಗಿನ ಅರ್ಹರಿಗೆ ತಕ್ಷಣ ಪಿಂಚಣಿ ವಿತರಿಸಲು ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಖಡಕ್ ಸೂಚನೆ ನೀಡಿದೆ. ವಂಚಿತರ ಪಟ್ಟಿ ಮತ್ತು ಸಂಪೂರ್ಣ ವಿವರ ಇಲ್ಲಿದೆ… ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ಪಿಂಚಣಿ ಪಡೆಯುತ್ತಿದ್ದ ಜನರಿಗೆ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಸಾಮಾಜಿಕ ಭದ್ರತಾ ಯೋಜನೆಗಳ (Social Security Schemes) ಅಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದ ಸುಮಾರು 9 ಲಕ್ಷಕ್ಕೂ ಅಧಿಕ ಜನರಿಗೆ ತಕ್ಷಣವೇ … Read more

Gruha Jyothi Scheme: ಗೃಹಜ್ಯೋತಿ ಯೋಜನೆ: 34 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಉಚಿತ ವಿದ್ಯುತ್ ಬಂದ್? ಇಲ್ಲಿದೆ ಸಂಪೂರ್ಣ ಮಾಹಿತಿ

Gruha Jyothi Scheme: ಗೃಹಜ್ಯೋತಿ ಯೋಜನೆಯಡಿ ದಾಖಲೆ ಪರಿಶೀಲನೆಗೆ ಸ್ಪಂದಿಸದ 34 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಉಚಿತ ವಿದ್ಯುತ್ ಸೌಲಭ್ಯ ರದ್ದಾಗುವ ಭೀತಿ ಎದುರಾಗಿದೆ. ಬೆಸ್ಕಾಂನ ಈ ಹೊಸ ಅಪ್ಡೇಟ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆ (Gruha Jyothi Scheme) ಅಡಿ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರಿಗೆ ಒಂದು ಪ್ರಮುಖ ಸುದ್ದಿ. ದಾಖಲೆಗಳ ಪರಿಶೀಲನೆಗೆ ಸ್ಪಂದಿಸದ ಸುಮಾರು 34.76 ಲಕ್ಷ ಕುಟುಂಬಗಳ ಉಚಿತ ವಿದ್ಯುತ್ (Free Electricity) ಸೌಲಭ್ಯ ಕಡಿತಗೊಳ್ಳುವ … Read more

10 Lakh New BPL Ration Card: 10 ಲಕ್ಷ ಹೊಸ ರೇಷನ್ ಕಾರ್ಡ್ ವಿತರಣೆ | ಆಹಾರ ಸಚಿವರ ಸೂಚನೆ

10 Lakh New BPL Ration Card: ಮುಂದಿನ 6 ತಿಂಗಳಲ್ಲಿ 10 ಲಕ್ಷ ಹೊಸ ರೇಷನ್ ಕಾರ್ಡ್ ವಿತರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮೊಬೈಲ್‌ನಲ್ಲೇ ಇ-ಕೆವೈಸಿ ಸೌಲಭ್ಯ ಹಾಗೂ ಇಂದಿರಾ ಕಿಟ್ ರದ್ದತಿ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕಳೆದ ಹಲವು ವರ್ಷಗಳಿಂದ ಹೊಸ ಬಿಪಿಎಲ್ ಕಾರ್ಡ್’ಗಾಗಿ (New BPL Card) ಕಾಯುತ್ತಿದ್ದ ರಾಜ್ಯದ ಜನತೆಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ಬಡವರ ಪಾಲಿನ ಜೀವನಾಡಿಯಾಗಿರುವ ಪಡಿತರ ಚೀಟಿ ವಿತರಣೆಗೆ ಸಂಬಂಧಿಸಿದಂತೆ ಆಹಾರ ಸಚಿವ ರಿಜ್ವಾನ್ ಅರ್ಷದ್ … Read more

Gruha Lakshmi Scheme Money Security: ಗೃಹಲಕ್ಷ್ಮಿ ಯೋಜನೆಯ 2,000 ರೂ. ಹಣಕ್ಕೆ ಭದ್ರತೆ | ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ!

Gruha Lakshmi Scheme Money Security: ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ಜಮೆಯಾಗುವ 2,000 ರೂ. ಹಣವನ್ನು ಹಳೆಯ ಸಾಲ ಅಥವಾ ಬಡ್ಡಿಗೆ ಕಡಿತ ಮಾಡದಂತೆ ಬ್ಯಾಂಕ್‌ಗಳಿಗೆ ಖಡಕ್ ಸೂಚನೆ… ಇದನ್ನೂ ಓದಿ: Canara Bank Personal Loan: ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂ.ವರೆಗೆ ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಅರ್ಜಿ ಹಾಕುವುದು ಹೇಗೆ? ರಾಜ್ಯದಲ್ಲಿ ಬರಗಾಲದ (Drought) ಹಿನ್ನೆಲೆಯಲ್ಲಿ ರೈತರ ಸಾಲ ವಸೂಲಿಗೆ ಒಂದು ವರ್ಷದ ಮಟ್ಟಿಗೆ ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರ, ಇದೀಗ … Read more

BPL Card Cancellation Paused: ಬಿಪಿಎಲ್ ಕಾರ್ಡ್ ರದ್ದತಿಗೆ ಬ್ರೇಕ್: ರೇಷನ್ ಕಾರ್ಡುದಾರರಿಗೆ ಬಿಗ್ ರಿಲೀಫ್!

BPL Card Cancellation Paused: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದತಿ ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಲಾಗಿದ್ದು, ಪಡಿತರ ಚೀಟಿದಾರರಿಗೆ ರಿಲೀಫ್ ಸಿಕ್ಕಿದೆ. ಇ-ಕೆವೈಸಿ ಕಡ್ಡಾಯ ಹಾಗೂ ಹೊಸ ರೇಷನ್ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ತಮ್ಮ ಬಿಪಿಎಲ್ ಕಾರ್ಡ್’ಗಳು (BPL Cards) ರದ್ದಾಗಲಿವೆ ಎಂಬ ಆತಂಕದಲ್ಲಿದ್ದ ಲಕ್ಷಾಂತರ ಜನರಿಗೆ ರಾಜ್ಯ ಸರ್ಕಾರ ನೆಮ್ಮದಿಯ ಸುದ್ದಿ ನೀಡಿದೆ. ಮಾನದಂಡಗಳನ್ನು ಉಲ್ಲಂಘಿಸಿರುವ ಬಿಪಿಎಲ್ ಕಾರ್ಡ್ಗಳ ಪರಿಷ್ಕರಣೆ ಹಾಗೂ ರದ್ದತಿ ಪ್ರಕ್ರಿಯೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಈ ಕುರಿತು ಮಾಹಿತಿ … Read more

BPL Ration Card: ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

BPL Ration Card: ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿದೆಯೇ? ಆತಂಕ ಬೇಡ. ಕೇವಲ 15 ದಿನಗಳಲ್ಲಿ ಹೊಸ ಕಾರ್ಡ್ ಪಡೆಯಬಹುದು. ಬಿಪಿಎಲ್ ಕಾರ್ಡ್ ರದ್ದಾದರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿ ಇತ್ತೀಚೆಗೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ರದ್ದಾಗುತ್ತಿರುವ ಸುದ್ದಿಗಳು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿವೆ. ತಮ್ಮ ಕಾರ್ಡ್ ರದ್ದಾಗಿಬಿಡುತ್ತದಾ? ಸರ್ಕಾರಿ ಸೌಲಭ್ಯಗಳು ನಿಂತು ಹೋಗುತ್ತವಾ? ಎಂಬ ಭಯ ಬಡವರನ್ನು ಕಾಡುತ್ತಿದೆ. ಆದರೆ, ಹೊಸ ಕಾರ್ಡ್’ಗಾಗಿ ಕಾಯುತ್ತಿರುವ ಮತ್ತು … Read more