Karnataka Weather Forecast: ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಬಿಸಿಲು ಮತ್ತು ಮಳೆ ಮುನ್ಸೂಚನೆ | ಹವಾಮಾನ ಇಲಾಖೆ ಎಚ್ಚರಿಕೆ

Karnataka Weather Forecast: ಹವಾಮಾನ ವೈಪರಿತ್ಯದಿಂದ ರಾಜ್ಯದಲ್ಲಿ ಒಂದೆಡೆ ರಣಬಿಸಿಲು, ಮತ್ತೊಂದೆಡೆ ಮಳೆ ಸಿಂಚನವಾಗಲಿದೆ. ಕರ್ನಾಟಕದ ಮುಂದಿನ 5 ದಿನಗಳ ಹವಾಮಾನ ವರದಿ ಇಲ್ಲಿದೆ… ಈ ಬಾರಿಯ ಬೇಸಿಗೆಯ ಬಿಸಿಲಿನ ಝಳಕ್ಕೆ ಕರ್ನಾಟಕದ ಜನತೆ ಅಕ್ಷರಶಃ ಹೈರಾಣಾಗಿದ್ದಾರೆ. ದಿನದಿಂದ ದಿನಕ್ಕೆ ನೆತ್ತಿ ಸುಡುವ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದು, ‘ಯಾವಾಗಪ್ಪಾ ಮಳೆ ಬರುತ್ತೆ?’ ಎಂದು ಆಕಾಶದತ್ತ ಮುಖಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಆತಂಕದ ನಡುವೆಯೇ ಭಾರತೀಯ ಹವಾಮಾನ ಇಲಾಖೆ (Indian Meteorological Department – IMD) ಮುಂದಿನ ಐದು … Read more

Karnataka Rain Alert: ಏಪ್ರಿಲ್ 9ರವರೆಗೆ ಕರ್ನಾಟಕದಲ್ಲಿ ಮಳೆ ಅಬ್ಬರ | 16 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ | ನಿಮ್ಮ ಜಿಲ್ಲೆಯಲ್ಲಿ ಇದೆಯಾ?

Karnataka Rain Alert: ಏಪ್ರಿಲ್ 9ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ. ಬೆಂಗಳೂರು ಸೇರಿ ಹಲವೆಡೆ ಯೆಲ್ಲೊ ಅಲರ್ಟ್ ಘೋಷಣೆ. 30-50 ಕಿ.ಮೀ ಗಾಳಿ, ಗುಡುಗು-ಮಿಂಚಿನ ಎಚ್ಚರಿಕೆ ಸಲಹೆಗಳು ಇಲ್ಲಿವೆ… ಏಪ್ರಿಲ್ 9ರವರೆಗೆ ರಾಜ್ಯದ ಹಲವೆಡೆ ಮಳೆಯ ಅಬ್ಬರ ಮುಂದುವರಿಯಲಿದ್ದು, 16 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ (Yellow Alert) ಘೋಷಿಸಲಾಗಿದೆ. ಬಿಸಿಲಿನ ತಾಪದಿಂದ ಬಳಲುತ್ತಿದ್ದ ಜನತೆಗೆ ಈ ಮಳೆ ಸ್ವಲ್ಪ ತಂಪು ನೀಡುತ್ತಿದ್ದರೂ, ಕೆಲವೆಡೆ ಭಾರೀ ಮಳೆ ಹಾಗೂ ಗಾಳಿ ಆತಂಕವನ್ನೂ ಉಂಟುಮಾಡಿದೆ. ಇದನ್ನೂ … Read more