Northeast Monsoon: ಈಶಾನ್ಯ ಮಾನ್ಸೂನ್ ಆರಂಭ: ಕರ್ನಾಟಕದಲ್ಲಿ ಭಾರೀ ಮಳೆ ಮುನ್ಸೂಚನೆ
Northeast Monsoon: ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಹಾಗೂ ಯೆಲ್ಲೋ ಅಲರ್ಟ್! ಒಂದೆಡೆ ಮಳೆಯಬ್ಬರ, ಮತ್ತೊಂದೆಡೆ ಉಷ್ಣಹವೆ ಕಾಟ. ‘ಸೂಪರ್ ಎಲ್ ನಿನೋ’ ಪ್ರಭಾವದ ಕಂಪ್ಲೀಟ್ ಹವಾಮಾನ ವರದಿ ಇಲ್ಲಿದೆ… ಪ್ರಸಕ್ತ ನೈಋತ್ಯ ಮುಂಗಾರು (Southwest Monsoon) ವಿದಾಯ ಹೇಳಲು ಕೇವಲ ಎರಡು ದಿನಗಳಷ್ಟೇ ಬಾಕಿ ಉಳಿದಿದ್ದು, ಅಕ್ಟೋಬರ್ 1 ರಿಂದ ಅಧಿಕೃತವಾಗಿ ಈಶಾನ್ಯ ಮಾನ್ಸೂನ್ (Northeast Monsoon) ಅಡಿ ಇಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಪರಿಣಾಮವಾಗಿ ಮುಂದಿನ ಐದು ದಿನಗಳ … Read more