India Post Recruitment 2026: ಬೆಂಗಳೂರು, ಮೈಸೂರು ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ | ಡಿಪ್ಲೋಮಾ, ಪದವೀಧರರಿಗೆ ಭರ್ಜರಿ ಅವಕಾಶ

India Post Recruitment 2026: ಮೈಸೂರು, ಬೆಂಗಳೂರು ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ. ಡಿಮ್ಲೋಮಾ, ಪದವಿಧರರಿಗೆ ಸುವರ್ಣಾವಕಾಶ. ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಲಿಂಕ್ ಇಲ್ಲಿದೆ.. ನಮಸ್ಕಾರ ಉದ್ಯೋಗಾಕಾಂಕ್ಷಿಗಳೇ! ನೀವು ಕೇಂದ್ರ ಸರ್ಕಾರಿ ಉದ್ಯೋಗದ (Central Govt Jobs) ನಿರೀಕ್ಷೆಯಲ್ಲಿದ್ದೀರಾ? ಹಾಗಿದ್ದರೆ, ಭಾರತೀಯ ಅಂಚೆ ಇಲಾಖೆಯು (India Post Office) ನಿಮಗಾಗಿ ಒಂದು ಸುವರ್ಣಾವಕಾಶವನ್ನು ಒದಗಿಸಿದೆ. ಮಾರ್ಚ್ 2026ರ ತನ್ನ ಇತ್ತೀಚಿನ ಅಧಿಕೃತ ಅಧಿಸೂಚನೆಯ ಮೂಲಕ, ಖಾಲಿ ಇರುವ ಸಹಾಯಕ ವ್ಯವಸ್ಥಾಪಕ ಮತ್ತು ತಾಂತ್ರಿಕ ಮೇಲ್ವಿಚಾರಕ … Read more