Karnataka ZP TP Elections: ಜಿಪಂ, ತಾಪಂ ಎಲೆಕ್ಷನ್ ಡೇಟ್ ಫಿಕ್ಸ್! ಡಿಸೆಂಬರ್ 15ಕ್ಕೆ ಚುನಾವಣೆ: ಸಚಿವರಿಂದ ಬಿಗ್ ಅಪ್ಡೇಟ್
Karnataka ZP TP Elections: ಕರ್ನಾಟಕ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಡಿಸೆಂಬರ್ 15ರ ಸುಮಾರಿಗೆ ನಡೆಯುವ ಸಾಧ್ಯತೆಯಿದ್ದು, ಶೀಘ್ರದಲ್ಲೇ ಮೀಸಲಾತಿ ಪಟ್ಟಿ ಪ್ರಕಟವಾಗಲಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕದಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ, ಗ್ರಾಮೀಣ ಭಾಗದ ಆಡಳಿತದ ಚುಕ್ಕಾಣಿ ಹಿಡಿಯುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ (Zilla and Taluk Panchayat Elections) ಕೊನೆಗೂ ಕಾಲ ಕೂಡಿಬಂದಿದೆ. ಇದನ್ನೂ ಓದಿ: Muskaan Scholarship 2026: 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ … Read more