PM Kisan 24th Installment: ರೈತರ ಖಾತೆಗೆ ಶೀಘ್ರದಲ್ಲೇ ಪಿಎಂ ಕಿಸಾನ್ 24ನೇ ಕಂತಿನ ಹಣ: ಬಿಡುಗಡೆ ದಿನಾಂಕ ಹಾಗೂ ಇ-ಕೆವೈಸಿ ಮಾಹಿತಿ

PM Kisan 24th Installment: ಪಿಎಂ ಕಿಸಾನ್ ಯೋಜನೆಯ 24ನೇ ಕಂತಿನ ಹಣ ಬಿಡುಗಡೆ ದಿನಾಂಕ, ಕಡ್ಡಾಯ ಇ-ಕೆವೈಸಿ ಮಾಡಿಸುವ ವಿಧಾನ ಮತ್ತು ನಿಮ್ಮ ಮೊಬೈಲ್‌ನಲ್ಲಿ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ… ನಮಸ್ಕಾರ ರೈತ ಬಾಂಧವರೇ, ಮಳೆ ಬೆಳೆಯ ನಡುವೆ ಬಿಡುವಿಲ್ಲದೆ ದುಡಿಯುತ್ತಿರುವ ನಿಮಗೆಲ್ಲರಿಗೂ ಒಂದು ಸಣ್ಣ ರಿಲೀಫ್ ಕೊಡುವ ಸುದ್ದಿ ಇಲ್ಲಿದೆ. ಹೌದು, ಕೇಂದ್ರ ಸರ್ಕಾರ ರೈತರಿಗಾಗಿ ನೀಡುತ್ತಿರುವ ‘ಪಿಎಂ ಕಿಸಾನ್’ (PM Kisan Scheme) ಯೋಜನೆಯ 24ನೇ ಕಂತಿನ ಹಣ ಶೀಘ್ರದಲ್ಲೇ … Read more