SBI Personal Loan: ಎಸ್‌ಬಿಐ ಪರ್ಸನಲ್ ಲೋನ್ | ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲ ಪಡೆಯುವ ಸಂಪೂರ್ಣ ವಿಧಾನ

WhatsApp Group Join Now
Telegram Group Join Now

SBI Personal Loan ಎಸ್‌ಬಿಐ ಪರ್ಸನಲ್ ಲೋನ್ ಪಡೆಯುವುದು ಹೇಗೆ? ಕಡಿಮೆ ಬಡ್ಡಿದರದಲ್ಲಿ ₹25,000 ರಿಂದ ಲಕ್ಷಾಂತರ ರೂ.ವರೆಗೆ SBI Personal Loan ಪಡೆಯುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ…

ಇತ್ತೀಚಿನ ದಿನಗಳಲ್ಲಿ ತುರ್ತು ಖರ್ಚುಗಳು, ವೈದ್ಯಕೀಯ ವೆಚ್ಚಗಳು, ಮನೆ ದುರಸ್ತಿ, ಶಿಕ್ಷಣ ಅಥವಾ ವೈಯಕ್ತಿಕ ಅಗತ್ಯಗಳಿಗೆ ಹಣದ ಅವಶ್ಯಕತೆ ಆಗುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಬಹುತೇಕ ಜನರು ಪರ್ಸನಲ್ ಲೋನ್ (Personal Loan) ಪಡೆಯಲು ಯೋಚಿಸುತ್ತಾರೆ.

ಮಾರುಕಟ್ಟೆಯಲ್ಲಿ ಅನೇಕ ಬ್ಯಾಂಕ್‌ಗಳು ಪರ್ಸನಲ್ ಲೋನ್ ನೀಡುತ್ತಿದ್ದರೂ, ಎಸ್‌ಬಿಐ ಬ್ಯಾಂಕ್ (SBI Bank) ನೀಡುವ ಪರ್ಸನಲ್ ಲೋನ್ ಕಡಿಮೆ ಬಡ್ಡಿದರ, ಸರಳ ಪ್ರಕ್ರಿಯೆ ಮತ್ತು ವೇಗವಾದ ಹಣ ವರ್ಗಾವಣೆ ಕಾರಣದಿಂದ ಬಹಳ ಜನಪ್ರಿಯವಾಗಿದೆ.

ಇದನ್ನೂ ಓದಿ: House Construction Subsidy 3 Lakh: ಸ್ವಂತ ಮನೆ ನಿರ್ಮಾಣಕ್ಕೆ ₹3 ಲಕ್ಷ ಸಹಾಯಧನ | ರಾಜ್ಯ ಬಜೆಟ್‌ನಲ್ಲಿ ಬಡ-ಮಧ್ಯಮ ವರ್ಗಕ್ಕೆ ಭರ್ಜರಿ ಕೊಡುಗೆ

ಕೆಲವೇ ನಿಮಿಷಗಳಲ್ಲಿ ಖಾತೆಗೆ ಹಣ

ವಿಶೇಷವಾಗಿ ಎಸ್‌ಬಿಐ ಈಗ ಪ್ರೀ-ಅಪ್ರೂವ್ಡ್ ಪರ್ಸನಲ್ ಲೋನ್ (Pre-Approved Personal Loan) ಎಂಬ ಸೌಲಭ್ಯವನ್ನು ನೀಡುತ್ತಿದೆ. ಈ ವಿಧಾನದಲ್ಲಿ ಹೆಚ್ಚು ದಾಖಲೆಗಳು (Documents) ಬೇಕಾಗುವುದಿಲ್ಲ. ಕೆಲವೇ ನಿಮಿಷಗಳಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಪಡೆಯಬಹುದು.

ಈ ಲೇಖನದಲ್ಲಿ ಎಸ್‌ಬಿಐ ಪರ್ಸನಲ್ ಲೋನ್ ಹೇಗೆ ಪಡೆಯುವುದು, ಅರ್ಹತೆ (Eligibility), ಬಡ್ಡಿದರ (Interest Rate), ಅರ್ಜಿ ಪ್ರಕ್ರಿಯೆ (Application Process) ಇತ್ಯಾದಿ ಎಲ್ಲ ವಿಷಯಗಳನ್ನು ವಿವರವಾಗಿ ನೋಡೋಣ.

ಇದನ್ನೂ ಓದಿ: Mudra Loan: ಮುದ್ರಾ ಲೋನ್ ಪಡೆಯಲು ಸುಲಭ ವಿಧಾನ | ₹20 ಲಕ್ಷ ಸಾಲಕ್ಕೆ ಹೇಗೆ ಅರ್ಜಿ ಹಾಕಬೇಕು? ಸಂಪೂರ್ಣ ಮಾಹಿತಿ

ಎಸ್‌ಬಿಐ ಪರ್ಸನಲ್ ಲೋನ್ ಬಗ್ಗೆ (What is SBI Personal Loan)

ಎಸ್‌ಬಿಐ ಪರ್ಸನಲ್ ಲೋನ್ ಒಂದು ಅನ್ಸಿಕ್ಯೂರ್ಡ್ ಲೋನ್ (Unsecured Loan) ಆಗಿದೆ. ಅಂದರೆ ಈ ಸಾಲ ಪಡೆಯಲು ಯಾವುದೇ ಆಸ್ತಿ, ಚಿನ್ನ ಅಥವಾ ಗ್ಯಾರಂಟಿ ನೀಡುವ ಅಗತ್ಯವಿಲ್ಲ.

ನಿಮ್ಮ ಆದಾಯ, ಬ್ಯಾಂಕ್ ಖಾತೆಯ ವ್ಯವಹಾರಗಳು ಮತ್ತು ಕ್ರೆಡಿಟ್ ಇತಿಹಾಸ (Credit Score) ಆಧಾರವಾಗಿ ಬ್ಯಾಂಕ್ ಈ ಸಾಲವನ್ನು ಮಂಜೂರು ಮಾಡಲಾಗುತ್ತದೆ. ಎಸ್‌ಬಿಐ ಸಾಮಾನ್ಯವಾಗಿ ಎರಡು ರೀತಿಯಲ್ಲಿ ಪರ್ಸನಲ್ ಲೋನ್ ನೀಡುತ್ತದೆ:

  1. ಪ್ರೀ-ಅಪ್ರೂವ್ಡ್ ಪರ್ಸನಲ್ ಲೋನ್ (Pre-Approved Loan)
  2. ಸಾಮಾನ್ಯ ಪರ್ಸನಲ್ ಲೋನ್ ಅರ್ಜಿ (Regular Personal Loan Application)

ಇದನ್ನೂ ಓದಿ: Tenant Rights in India: ನೀವು ಬಾಡಿಗೆ ಮನೆಯಲ್ಲಿ ಇದ್ದೀರಾ? ತಪ್ಪದೇ ಈ ಕಾನೂನು ಮಾಹಿತಿ ತಿಳಿದುಕೊಳ್ಳಿ

ಪ್ರೀ-ಅಪ್ರೂವ್ಡ್ ಪರ್ಸನಲ್ ಲೋನ್ ಎಂದರೇನು?

ಪ್ರೀ-ಅಪ್ರೂವ್ಡ್ ಲೋನ್ ಅಂದರೆ ಬ್ಯಾಂಕ್ ಈಗಾಗಲೇ ನಿಮ್ಮ ಖಾತೆ ವಿವರಗಳನ್ನು ಪರಿಶೀಲಿಸಿ, ನೀವು ಸಾಲ ಪಡೆಯಲು ಅರ್ಹರಾಗಿದ್ದೀರಾ ಎಂದು ನಿರ್ಧರಿಸಿರುವುದು.

ನಿಮ್ಮ ಬಳಿ ಎಸ್‌ಬಿಐ ಸೇವಿಂಗ್ ಅಕೌಂಟ್ (Savings Account) ಅಥವಾ ಸ್ಯಾಲರಿ ಅಕೌಂಟ್ (Salary Account) ಇದ್ದರೆ, ಕೆಲವೊಮ್ಮೆ ಬ್ಯಾಂಕ್ ನಿಮಗೆ ಮೊತ್ತದ ಲೋನ್ ಆಫರ್ ಮಾಡುತ್ತದೆ.

ಇದನ್ನೂ ಓದಿ: RTE Admission 2026-27: ಉಚಿತ ಶಾಲೆ ಪ್ರವೇಶಕ್ಕೆ ಆರ್‌ಟಿಇ ಅರ್ಜಿ ಆಹ್ವಾನ | ಮಾರ್ಚ್ 24ರೊಳಗೆ ಅರ್ಜಿ ಹಾಕಿ

ಈ ರೀತಿಯ ಲೋನ್‌ನ ಪ್ರಮುಖ ಲಾಭಗಳು

  • ಕೇವಲ 4 ಕ್ಲಿಕ್ಕಿನಲ್ಲಿ ಲೋನ್ ಪ್ರೊಸೆಸಿಂಗ್ (Instant Processing)
  • ಯಾವುದೇ ಫಿಜಿಕಲ್ ಡಾಕ್ಯುಮೆಂಟ್ (Physical Documents) ಬೇಕಾಗುವುದಿಲ್ಲ
  • ಬ್ಯಾಂಕ್ ಬ್ರಾಂಚ್‌ಗೆ ಹೋಗುವ ಅಗತ್ಯವಿಲ್ಲ
  • ಹಣ 2-3 ನಿಮಿಷಗಳಲ್ಲಿ ಖಾತೆಗೆ ಕ್ರೆಡಿಟ್ (Instant Disbursement) ಆಗಬಹುದು

ಇದನ್ನೂ ಓದಿ: Gruhalakshmi Bank Loan: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹೊಸ ಬ್ಯಾಂಕ್ | ಜಾಮೀನು ಇಲ್ಲದೇ 3 ಲಕ್ಷ ಸಾಲ | ಗೃಹಲಕ್ಷ್ಮಿ ಬ್ಯಾಂಕ್ ಸಂಪೂರ್ಣ ಮಾಹಿತಿ

SBI Personal Loan
SBI Personal Loan

ಎಸ್‌ಬಿಐ ಪರ್ಸನಲ್ ಲೋನ್ ಬಡ್ಡಿದರ

ಎಸ್‌ಬಿಐ ಪರ್ಸನಲ್ ಲೋನ್ ಮೇಲೆ ಸಾಮಾನ್ಯವಾಗಿ 10.50% ರಿಂದ ಆರಂಭವಾಗುವ ಬಡ್ಡಿದರ (Interest Rate) ಇರಬಹುದು. ಆದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ (Credit Score), ಆದಾಯ ಮತ್ತು ಬ್ಯಾಂಕ್ ವ್ಯವಹಾರಗಳ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ:

  • ಬಡ್ಡಿದರ: 10.5% – 15%
  • ಲೋನ್ ಮೊತ್ತ: ₹25,000 ರಿಂದ ₹20 ಲಕ್ಷವರೆಗೆ
  • ಅವಧಿ (Tenure): 12 ತಿಂಗಳು ರಿಂದ 72 ತಿಂಗಳು

ಇದನ್ನೂ ಓದಿ: Hosa Ration Card Arji: ಆಹಾರ ಇಲಾಖೆ ಪ್ರಕಟಣೆ: ಹೊಸ ರೇಷನ್ ಕಾರ್ಡ್ ಅರ್ಜಿ | ಮಾರ್ಚ್ 31ರೊಳಗೆ ಅರ್ಜಿ ಹಾಕಿ

ಎಸ್‌ಬಿಐ ಪರ್ಸನಲ್ ಲೋನ್ ಅರ್ಹತೆ (Eligibility)

ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಸಾಮಾನ್ಯವಾಗಿ ಕೆಳಗಿನ ಅರ್ಹತೆ ಇರಬೇಕು:

  • ಎಸ್‌ಬಿಐ ಬ್ಯಾಂಕ್‌ನಲ್ಲಿ ಸೇವಿಂಗ್ ಅಥವಾ ಸ್ಯಾಲರಿ ಅಕೌಂಟ್
  • ಸ್ಥಿರ ಆದಾಯ (Stable Income)
  • ಉತ್ತಮ ಕ್ರೆಡಿಟ್ ಸ್ಕೋರ್ (CIBIL Score) – ಸಾಮಾನ್ಯವಾಗಿ 700 ಕ್ಕಿಂತ ಹೆಚ್ಚು
  • ವಯಸ್ಸು 21 ರಿಂದ 60 ವರ್ಷ

ಇದನ್ನೂ ಓದಿ: What is Land Podi: ‘ಪೋಡಿ’ ಬಗ್ಗೆ ನಿಮಗೆಷ್ಟು ಗೊತ್ತು? ರೈತರಿಗೆ ಸಂಪೂರ್ಣ ಮಾಹಿತಿ

SMS ಮೂಲಕ ಲೋನ್ ಅರ್ಹತೆ ಪರಿಶೀಲಿಸುವ ವಿಧಾನ

ಎಸ್‌ಬಿಐ ನಿಮ್ಮ ಲೋನ್ ಅರ್ಹತೆಯನ್ನು SMS ಮೂಲಕವೂ ಚೆಕ್ ಮಾಡಲು ಅವಕಾಶ ನೀಡುತ್ತದೆ. ಇದಕ್ಕಾಗಿ ಮೊಬೈಲ್‌ನಲ್ಲಿ SMS ತೆರೆದು ಈ ಮೆಸೇಜ್ ಟೈಪ್ ಮಾಡಿ:

PAPL <SPACE> ನಿಮ್ಮ SBI Account Number

ನಂತರ ಈ SMS ಅನ್ನು 567676 ಸಂಖ್ಯೆಗೆ ಕಳುಹಿಸಿ. ಕೆಲವೇ ಕ್ಷಣಗಳಲ್ಲಿ ಬ್ಯಾಂಕ್‌ನಿಂದ ಮೆಸೇಜ್ ಬರುತ್ತದೆ. ಅದರಲ್ಲಿ ನೀವು ಲೋನ್‌ಗೆ Eligible ಅಥವಾ Not Eligible ಎಂಬ ಮಾಹಿತಿ ತಿಳಿಸುತ್ತದೆ.

ಇದನ್ನೂ ಓದಿ: Raitha Vidyanidhi Scheme: ರೈತ ವಿದ್ಯಾನಿಧಿ ಯೋಜನೆ: ರಾಜ್ಯ ಸರ್ಕಾರದಿಂದ 11,000 ರೂ.ವರೆಗೆ ವಿದ್ಯಾರ್ಥಿವೇತನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ

SBI YONO ಆಪ್ ಮೂಲಕ ಪರ್ಸನಲ್ ಲೋನ್ ಅರ್ಜಿ

ಎಸ್‌ಬಿಐ ಪರ್ಸನಲ್ ಲೋನ್ ಪಡೆಯಲು ಸುಲಭವಾದ ವಿಧಾನ ಎಂದರೆ ಯೋನೋ ಎಸ್‌ಬಿಐ (YONO SBI App) ಬಳಸುವುದು.

ಹಂತ 1: ಮೊದಲು Play Store ನಲ್ಲಿ ಹೋಗಿ YONO SBI App ಡೌನ್‌ಲೋಡ್ ಮಾಡಿ. ಆಪ್ ಡೌನ್‌ಲೋಡ್ ಮಾಡುವಾಗ: 4.3 ಕ್ಕಿಂತ ಹೆಚ್ಚು ರೇಟಿಂಗ್, 10 ಕೋಟಿಗಿಂತ ಹೆಚ್ಚು ಡೌನ್‌ಲೋಡ್ ಇದನ್ನು ಗಮನಿಸಿ.

ಹಂತ 2: ಆಪ್ ತೆರೆಯಿರಿ ಮತ್ತು ನಿಮ್ಮ Internet Banking ಅಥವಾ MPIN ಬಳಸಿ ಲಾಗಿನ್ ಆಗಿ. ಲಾಗಿನ್ ಆದ ನಂತರ Loans – Personal Loan ವಿಭಾಗಕ್ಕೆ ಹೋಗಿ.

ಹಂತ 3: ಇಲ್ಲಿ ನಿಮ್ಮಿಗೆ ಪ್ರೀ-ಅಪ್ರೂವ್ಡ್ ಆಫರ್ ಇದ್ದರೆ ಕಾಣಿಸುತ್ತದೆ. ಉದಾಹರಣೆಗೆ: ₹25,000 ರಿಂದ ₹6,73,000 ವರೆಗೆ ಲೋನ್ ಆಫರ್

ಹಂತ 4: ನಂತರ ಲೋನ್ ಮೊತ್ತ, ಅವಧಿ ಹಾಗೂ EMI ದಿನಾಂಕ ವಿವರಗಳನ್ನು ಆಯ್ಕೆಮಾಡಬೇಕು. ಅದರ ನಂತರ ನಿಮ್ಮ ಮೊಬೈಲ್‌ಗೆ OTP ಬರುತ್ತದೆ. ಆ OTP ಅನ್ನು ಹಾಕಿ Submit ಮಾಡಿದರೆ ಅರ್ಜಿ ಪೂರ್ಣವಾಗುತ್ತದೆ.

ಎಸ್‌ಬಿಐ ಪ್ರೀ-ಅಪ್ರೂವ್ಡ್ ಲೋನ್‌ನಲ್ಲಿ ಸಾಮಾನ್ಯವಾಗಿ ಅರ್ಜಿ ಸಲ್ಲಿಸಿದ ನಂತರ ಕೆಲವೇ ನಿಮಿಷಗಳಲ್ಲಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಕ್ರೆಡಿಟ್ (Instant Credit) ಆಗುತ್ತದೆ.

ಇದನ್ನೂ ಓದಿ: Senior Citizen Card Benefits: ಹಿರಿಯ ನಾಗರಿಕರ ಕಾರ್ಡ್ | 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರದ ಸೌಲಭ್ಯಗಳು | ತಕ್ಷಣ ಅರ್ಜಿ ಸಲ್ಲಿಸಿ

EMI ಹೇಗೆ ಲೆಕ್ಕ ಹಾಕಲಾಗುತ್ತದೆ?

ಉದಾಹರಣೆಗೆ ನೀವು ₹4 ಲಕ್ಷ ಲೋನ್ ತೆಗೆದುಕೊಂಡರೆ ಬಡ್ಡಿದರ: 11.5% ಅವಧಿ: 48 ತಿಂಗಳು; ಅಂದರೆ ನಿಮ್ಮ EMI ಸುಮಾರು ₹10,000 – ₹11,000 ಆಗಬಹುದು. ಈ ಇಒI ಪ್ರತಿಮಾಸವೂ ನಿಮ್ಮ ಬ್ಯಾಂಕ್ ಖಾತೆಯಿಂದ Auto Debit ಆಗುತ್ತದೆ.

ಕೆಲವು ನಿಮಿಷಗಳಲ್ಲಿ ಸಾಲ

ಒಟ್ಟಿನಲ್ಲಿ, ತುರ್ತು ಹಣದ ಅಗತ್ಯವಿದ್ದಾಗ ಎಸ್‌ಬಿಐ ಪರ್ಸನಲ್ ಲೋನ್ (SBI Personal Loan) ಒಂದು ಉತ್ತಮ ಆಯ್ಕೆ. ವಿಶೇಷವಾಗಿ ಪ್ರೀ-ಅಪ್ರೂವ್ಡ್ ಲೋನ್ (Pre-Approved Loan) ಇದ್ದರೆ ಕೇವಲ ಕೆಲವು ನಿಮಿಷಗಳಲ್ಲಿ ಸಾಲ ಪಡೆದುಕೊಳ್ಳಬಹುದು.

ಇದನ್ನೂ ಓದಿ: Karnataka Farmer ID: ರೈತರ ಐಡಿ ಅಪ್ಡೇಟ್ ಮಾಡದಿದ್ದರೆ ಸಬ್ಸಿಡಿ ಬಂದ್! ಅಪ್ಡೇಟ್ ಮಾಡೋದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಆದರೆ ಲೋನ್ ತೆಗೆದುಕೊಳ್ಳುವ ಮೊದಲು EMI ನಿಮ್ಮ ಆದಾಯಕ್ಕೆ ಹೊಂದಿಕೆಯಾಗುತ್ತದೆಯೇ? ಬಡ್ಡಿದರ ಮತ್ತು ಷರತ್ತು (Terms & Conditions)ಗಳನ್ನು ಸರಿಯಾಗಿ ಪರಿಶೀಲಿಸಿ ನಂತರವೇ ಅರ್ಜಿ ಸಲ್ಲಿಸುವುದು ಉತ್ತಮ.

ದಯವಿಟ್ಟು ಗಮನಿಸಿ: ಈ ಮಾಹಿತಿ ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ನಾವು ಬ್ಯಾಂಕ್ ಅಥವಾ ಹಣಕಾಸು ಸಲಹೆಗಾರರಲ್ಲ. ಸಾಲ ಅನುಮೋದನೆ, ಬಡ್ಡಿದರ ಮತ್ತು ಅರ್ಹತೆಗಳು ಸಂಪೂರ್ಣವಾಗಿ SBI ಬ್ಯಾಂಕಿನ ನಿಯಮಗಳು ಹಾಗೂ ಅರ್ಜಿದಾರರ ಪ್ರೊಫೈಲ್ ಮೇಲೆ ಅವಲಂಬಿತವಾಗಿರುತ್ತವೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ SBI ವೆಬ್‌ಸೈಟ್ ಅಥವಾ ಹತ್ತಿರದ ಶಾಖೆಯಲ್ಲಿ ವಿವರಗಳನ್ನು ಪರಿಶೀಲಿಸಿ…

PhonePe Personal Loan: ₹5 ಲಕ್ಷದವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ ತ್ವರಿತವಾಗಿ ಹಣ ಪಡೆಯಿರಿ

WhatsApp Group Join Now
Telegram Group Join Now