Karnataka Weather Forecast: ಕರ್ನಾಟಕದ ಹಲವೆಡೆ ಗುಡುಗು ಮಳೆ | ನಿಮ್ಮ ಜಿಲ್ಲೆ ಈ ಪಟ್ಟಿಯಲ್ಲಿದೆಯಾ?

Karnataka Weather Forecast: ಮಾರ್ಚ್ 18ರವರೆಗೆ ಕರ್ನಾಟಕದ ಹಲವೆಡೆ ಗುಡುಗು ಸಹಿತ ಮಳೆಯ ಸಾಧ್ಯತೆ ಇದೆ. ಕರಾವಳಿ, ಮಲೆನಾಡು ಹಾಗೂ ಒಳನಾಡು ಜಿಲ್ಲೆಗಳ ಮಳೆ ವಿವರಗಳನ್ನು ಇಲ್ಲಿ ತಿಳಿಯಿರಿ… ಕರ್ನಾಟಕದಲ್ಲಿ ಮಾರ್ಚ್ ತಿಂಗಳ ಹವಾಮಾನದಲ್ಲಿ (Karnataka Weather Update) ಮಹತ್ವದ ಬದಲಾವಣೆಗಳು ಕಾಣಿಸುತ್ತಿದ್ದು, ಬಿಸಿಲಿನ ನಡುವೆಯೇ ಮಳೆಯ ಚಟುವಟಿಕೆಗಳು ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿದೆ. 18-03-2026ರ ಬೆಳಿಗ್ಗೆ 8 ಗಂಟೆಯವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದ ಬಹುತೇಕ ಎಲ್ಲಾ ಭಾಗಗಳಲ್ಲಿ ‘ಬಿಸಿಲು + ಗುಡುಗು ಮಳೆ’ (Sunny + Thunderstorm … Read more