8th Pay Commission: ಸರ್ಕಾರಿ ನೌಕರರೇ ಗಮನಿಸಿ | 8ನೇ ವೇತನ ಆಯೋಗಕ್ಕೆ ಪ್ರತಿಕ್ರಿಯೆ ಸಲ್ಲಿಸಿ | ಮಾರ್ಚ್ 16 ಡೆಡ್ಲೈನ್
8th Pay Commission: 8ನೇ ವೇತನ ಆಯೋಗ ಕಾರ್ಯಪ್ರವೃತ್ತವಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಸಂಬಳ ಮತ್ತು ಪಿಂಚಣಿ ಕುರಿತು ಮಾರ್ಚ್ 16ರವರೆಗೆ ಆನ್ಲೈನ್ ಮೂಲಕ ಅಭಿಪ್ರಾಯ ಸಲ್ಲಿಸಲು ಅವಕಾಶ ನೀಡಲಾಗಿದೆ… ಕೇಂದ್ರ ಸರ್ಕಾರವು ಬಹು ನಿರೀಕ್ಷಿತ 8ನೇ ವೇತನ ಆಯೋಗ (8th Pay Commission) ಅನ್ನು ರಚಿಸಿ ಕಾರ್ಯಪ್ರವೃತ್ತಗೊಳಿಸಿದೆ. ದೇಶದ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು, ನ್ಯಾಯಾಂಗ ಅಧಿಕಾರಿಗಳು, ಶಿಕ್ಷಣ ತಜ್ಞರು ಹಾಗೂ ಸಂಶೋಧನಾ ವಲಯದವರು ಈ ಆಯೋಗದ ಶಿಫಾರಸುಗಳತ್ತ ಕಾದು ಕುಳಿತಿದ್ದಾರೆ. ಇದೀಗ ಈ … Read more