RTE Admission 2026-27: ಉಚಿತ ಶಾಲೆ ಪ್ರವೇಶಕ್ಕೆ ಆರ್ಟಿಇ ಅರ್ಜಿ ಆಹ್ವಾನ | ಮಾರ್ಚ್ 24ರೊಳಗೆ ಅರ್ಜಿ ಹಾಕಿ
RTE Admission 2026-27 : 2026-27ನೇ ಸಾಲಿನ ಆರ್ಟಿಇ ಉಚಿತ ಶಾಲಾ ಪ್ರವೇಶಕ್ಕೆ ಅರ್ಜಿ ಪ್ರಾರಂಭವಾಗಿದೆ. ಮಾರ್ಚ್ 24, 2026 ಕೊನೆಯ ದಿನಾಂಕ. ಅರ್ಜಿ ವಿಧಾನದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ… ಕರ್ನಾಟಕ ರಾಜ್ಯದ ಸಾವಿರಾರು ಪೋಷಕರಿಗೆ ಬಹಳ ನಿರೀಕ್ಷೆಯಿದ್ದ ಆರ್ಟಿಇ (RTE – Right to Education) ಪ್ರವೇಶ ಪ್ರಕ್ರಿಯೆ 2026-27ನೇ ಶೈಕ್ಷಣಿಕ ವರ್ಷದಿಗಾಗಿ ಅಧಿಕೃತವಾಗಿ ಆರಂಭವಾಗಿದೆ. ರಾಜ್ಯದ ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ 25% ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ಮತ್ತು ಸಾಮಾಜಿಕವಾಗಿ ವಂಚಿತ ವರ್ಗದ … Read more