Free Horticulture Training 2026: 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗೆ ಇಂದೇ ಅರ್ಜಿ ಸಲ್ಲಿಸಿ | ರೈತ ಮಕ್ಕಳಿಗೆ ಸುವರ್ಣಾವಕಾಶ

Free Horticulture Training 2026: ತೋಟಗಾರಿಕೆ ಇಲಾಖೆಯಿಂದ ರೈತ ಮಕ್ಕಳಿಗಾಗಿ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ… ಇಂದಿನ ದಿನಗಳಲ್ಲಿ ಕೇವಲ ಹಳೆಯ ಕಾಲದ ಕೃಷಿ ಪದ್ಧತಿಯನ್ನೇ ನಂಬಿಕೊAಡು ಕುಳಿತರೆ ನಿರೀಕ್ಷಿತ ಲಾಭ ಗಳಿಸುವುದು ಕಷ್ಟಸಾಧ್ಯ. ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯ ಏರಿಳಿತಗಳ ನಡುವೆ ಕೃಷಿಯನ್ನು ಲಾಭದಾಯಕವಾಗಿಸಲು ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಅನಿವಾರ್ಯವಾಗಿದೆ. ನಿಮ್ಮಲ್ಲಿ ಜಮೀನಿದೆ, ಕೃಷಿ ಮಾಡುವ ಆಸಕ್ತಿಯೂ ಇದೆ, ಆದರೆ ಸೂಕ್ತ … Read more