Kukkuta Sanjeevini Scheme: ಮಹಿಳೆಯರಿಗೆ ಉಚಿತ ಕೋಳಿ ಮರಿ, ಕೋಳಿ ಶೆಡ್ಗೆ ಸಹಾಯಧನ
Kukkuta Sanjeevini Scheme: ಮಹಿಳೆಯರಿಗೆ ಉಚಿತ ಕೋಳಿ ಮರಿ, ಕೋಳಿ ಶೆಡ್ ನಿರ್ಮಾಣಕ್ಕೆ ಲಕ್ಷಾಂತರ ರೂ. ಸಹಾಯಧನ – ಕುಕ್ಕುಟ ಸಂಜೀವಿನಿ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ. ಕೃಷಿ (Agriculture) ಹಾಗೂ ಪಶುಸಂಗೋಪನೆ (Animal Husbandry) ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ‘ಕುಕ್ಕುಟ ಸಂಜೀವಿನಿ ಯೋಜನೆ’ (Kukkuta Sanjeevini Scheme) ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತ ಕೋಳಿ ಮರಿಗಳು, ಕೋಳಿ ಶೆಡ್ (Poultry Shed) ನಿರ್ಮಾಣಕ್ಕೆ ಸರ್ಕಾರದ ಆರ್ಥಿಕ … Read more