PF Complete Guide- ಪ್ರತಿ ನೌಕರರು ತಿಳಿಯಬೇಕಾದ ಪಿಎಫ್ ಹೊಸ ನಿಯಮಗಳು ಮತ್ತು ಲಾಭಗಳು
PF Complete Guide- ನೌಕರರ ಭವಿಷ್ಯಕ್ಕೆ ಭದ್ರತೆಯ ಆಧಾರಸ್ತಂಭ – ಭವಿಷ್ಯನಿಧಿ ಬಗ್ಗೆ ಸಂಪೂರ್ಣ ಮಾಹಿತಿ ನಾವು ಕೆಲಸ ಮಾಡುತ್ತಿರುವವರೆಗೆ ಪ್ರತಿ ತಿಂಗಳು ಸಂಬಳ ಬರುತ್ತದೆ. ಆದರೆ ಒಂದು ದಿನ ನಿವೃತ್ತಿ ಆಗಲೇಬೇಕಲ್ಲವೇ? ಆ ನಂತರದ ಜೀವನವನ್ನು ಆರ್ಥಿಕವಾಗಿ ನೆಮ್ಮದಿಯಾಗಿ ಸಾಗಿಸಲು ನಮಗೆ ಯಾವ ಆಧಾರ ಬೇಕು? ಅದಕ್ಕೆ ಉತ್ತರವೇ ಭವಿಷ್ಯನಿಧಿ (Provident Fund – PF / EPF). ಇದು ಕೇವಲ ಸಂಬಳದಿAದ ಕಡಿತವಾಗುವ ಹಣವಲ್ಲ, ನಿಮ್ಮ ನಿವೃತ್ತಿ ಜೀವನದ ಆರ್ಥಿಕ ಭದ್ರತೆ. ಇದನ್ನೂ ಓದಿ: Morarji Residential … Read more