Milk Incentive Hike: ರೈತರಿಗೆ ಸಿಹಿ ಸುದ್ದಿ | ಹಾಲು ಪ್ರೋತ್ಸಾಹಧನ 7 ರೂಪಾಯಿಗೆ ಹೆಚ್ಚಳ | ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವ | ಬಜೆಟ್’ನಲ್ಲಿ ಘೋಷಣೆ

Milk Incentive Hike: ಕರ್ನಾಟಕದಲ್ಲಿ ಹಾಲು ಪ್ರೋತ್ಸಾಹಧನವನ್ನು ₹5ರಿಂದ ₹7ಕ್ಕೆ ಹೆಚ್ಚಿಸಲು ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ. ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯದಲ್ಲಿನ ಹಾಲು ಉತ್ಪಾದಕರಿಗೆ (Milk Producers) ಮಹತ್ವದ ಸುದ್ದಿ ಹೊರಬಿದ್ದಿದೆ. ಪ್ರತಿ ಲೀಟರ್ ಹಾಲಿಗೆ ನೀಡಲಾಗುತ್ತಿರುವ 5 ರೂಪಾಯಿ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಹೆಚ್ಚಿಸುವಂತೆ ಕರ್ನಾಟಕ ಹಾಲು ಮಹಾಮಂಡಳಿ (KMF) ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಕುರಿತು ಬರುವ ಮಾರ್ಚ್ 6ರಂದು ಮಂಡನೆಯಾಗುವ ರಾಜ್ಯ ಬಜೆಟ್‌ನಲ್ಲಿ ಹಣಕಾಸು ಸಚಿವರೂ … Read more

Free Fodder Seed Kit Scheme- ರೈತರಿಗೆ ಉಚಿತ ಮೇವಿನ ಬೀಜ ಕಿಟ್ ವಿತರಣೆ | ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ

ಉಚಿತ ಮೇವಿನ ಬೀಜಗಳ ಕಿಟ್ ವಿತರಣೆ ಯೋಜನೆಯಡಿ (Free Fodder Seed Kit Scheme) ರೈತರು ಬೀಜದ ಕಿಟ್ ಪಡೆಯುವುದು ಹೇಗೆ? ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಲಾಭಗಳ ಸಂಪೂರ್ಣ ಮಾಹಿತಿ ಇಲ್ಲಿದೆ… ಹೈನುಗಾರಿಕೆ (Dairy Farming) ಇಂದು ಗ್ರಾಮೀಣ ಆರ್ಥಿಕತೆಯ ಹೃದಯ ಆಗಿದೆ. ಹಸು-ಎಮ್ಮೆಗಳಿಂದ ದೊರೆಯುವ ಹಾಲೇ ಸಾವಿರಾರು ರೈತ ಕುಟುಂಬಗಳ ನಿತ್ಯದ ಆದಾಯದ ಪ್ರಮುಖ ಆಧಾರವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪಶು ಆಹಾರದ ಬೆಲೆ ಭಾರೀ ಏರಿಕೆಯಾಗಿರುವುದರಿಂದ, ಹೈನುಗಾರರಿಗೆ ಜಾನುವಾರುಗಳನ್ನು ಪೋಷಿಸುವುದೇ ದೊಡ್ಡ ಸವಾಲಾಗಿ … Read more