Kiran Pratibha Scholarship 2026: 8ನೇ ತರಗತಿ ವಿದ್ಯಾರ್ಥಿಗಳಿಗೆ ‘ಕಿರಣ ಪ್ರತಿಭಾ’ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Kiran Pratibha Scholarship 2026: 8ನೇ ತರಗತಿ ಉತ್ತೀರ್ಣರಾದ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳಿಗೆ ‘ಕಿರಣ್ ಪ್ರತಿಭಾ ವಿದ್ಯಾರ್ಥಿವೇತನ 2026’ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ಪ್ರತಿಯೊಬ್ಬ ತಂದೆ-ತಾಯಿಗೂ ತಮ್ಮ ಮಗು ಚೆನ್ನಾಗಿ ಓದಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಆಸೆ ಇರುತ್ತದೆ. ಆದರೆ, ಎಷ್ಟೋ ಬಾರಿ ಮನೆಯ ಆರ್ಥಿಕ ಪರಿಸ್ಥಿತಿ (Financial condition) ಮಕ್ಕಳ ಉಜ್ವಲ ಭವಿಷ್ಯದ ಕನಸಿಗೆ ತಣ್ಣೀರೆರಚುತ್ತದೆ. ಅದರಲ್ಲೂ 8ನೇ ತರಗತಿಯ ಹಂತದಲ್ಲಿರುವ ಮಕ್ಕಳು ಭವಿಷ್ಯದತ್ತ ಹೆಜ್ಜೆ ಇಡುವ … Read more