PM Kisan 22nd Installment Date: ಪಿಎಂ ಕಿಸಾನ್ 22ನೇ ಕಂತು ಜಮಾ ದಿನಾಂಕ ಫಿಕ್ಸ್? ರೈತರಿಗೆ ಮಹತ್ವದ ಮಾಹಿತಿ
PM Kisan 22nd Installment Date: ಪಿಎಂ ಕಿಸಾನ್ 22ನೇ ಕಂತು ಯಾವಾಗ ಜಮಾ? ಫೆಬ್ರವರಿ ಅಂತ್ಯದೊಳಗೆ ಹಣ ಬಿಡುಗಡೆ ಸಾಧ್ಯತೆ. ಏಙಅ ಅಪ್ಡೇಟ್, ಸ್ಟೇಟಸ್ ಚೆಕ್ ಮಾಡುವ ವಿಧಾನ ಸಂಪೂರ್ಣ ಮಾಹಿತಿ ಇಲ್ಲಿದೆ… ದೇಶದ ಕೋಟ್ಯಂತರ ರೈತ ಕುಟುಂಬಗಳ ಬದುಕಿಗೆ ನೇರ ಸಹಾಯವಾಗುತ್ತಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಇದೀಗ ಮತ್ತೆ ಸುದ್ದಿಯಲ್ಲಿದೆ. 21ನೇ ಕಂತಿನ ಹಣ ಈಗಾಗಲೇ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿರುವ ಹಿನ್ನೆಲೆಯಲ್ಲಿ, … Read more