Digital Census India: ನಿಮ್ಮ ಮೊಬೈಲ್‌ನಲ್ಲೇ ‘ಡಿಜಿಟಲ್ ಜನಗಣತಿ’ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
Digital Census India: ಭಾರತದ ಮೊದಲ ‘ಡಿಜಿಟಲ್ ಜನಗಣತಿ’ ಏಪ್ರಿಲ್ 1ರಿಂದ ಆರಂಭವಾಗಲಿದೆ. ನಿಮ್ಮ ಮೊಬೈಲ್ ಬಳಸಿ ಆನ್‌ಲೈನ್‌ನಲ್ಲಿ ನೀವೇ ಸ್ವತಃ ಜನಗಣತಿ ಮಾಹಿತಿ ತುಂಬುವುದು ಹೇಗೆ? ಸಂಪೂರ್ಣ ವಿವರ ಇಲ್ಲಿದೆ… ಕೋವಿಡ್-19 ಮಹಾಮಾರಿಯ ಕಾರಣದಿಂದಾಗಿ 2021ರಲ್ಲೇ ನಡೆಯಬೇಕಿದ್ದ ‘ಜನಗಣತಿ’ (Digital Census in India) ಪ್ರಕ್ರಿಯೆ ನಾಳೆಯಿಂದ (ಏಪ್ರಿಲ್ 1) ಅತ್ಯಂತ ಸುಧಾರಿತ ಮತ್ತು ತಾಂತ್ರಿಕ ರೂಪದಲ್ಲಿ ಆರಂಭವಾಗುತ್ತಿದೆ. ಇದೇ ಮೊದಲ ಬಾರಿಗೆ ಕಾಗದದ ಬದಲು ನೇರವಾಗಿ ಮೊಬೈಲ್ ಮೂಲಕವೇ ಮಾಹಿತಿ ಕಲೆಹಾಕಲಾಗುತ್ತಿದ್ದು, ಇದು ದೇಶದ … Read more