Gruhalakshmi Yojana Payment: ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿಲ್ಲವೇ? ಆತಂಕ ಬೇಡ; ಇನ್ಮುಂದೆ ಫೋನ್‌ನಲ್ಲೇ ಪರಿಹಾರ

Gruhalakshmi Yojana Payment: ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಬಂದಿಲ್ಲವೇ? 181 ಮಹಿಳಾ ಸಹಾಯವಾಣಿ ಮೂಲಕ ಮೊಬೈಲ್‌ನಲ್ಲೇ ಪರಿಹಾರ ಪಡೆಯಿರಿ. ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಪ್ರಮುಖವಾದುದು. ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಜಾರಿಗೆ ತಂದಿರುವ ಈ ಯೋಜನೆ ಲಕ್ಷಾಂತರ ಕುಟುಂಬಗಳಿಗೆ ತಿಂಗಳಿಗೆ ₹2,000 ನೇರ ಆರ್ಥಿಕ ನೆರವನ್ನು ಒದಗಿಸುತ್ತಿದೆ. ಆದರೆ ಕೆಲವು ಫಲಾನುಭವಿಗಳಲ್ಲಿ ‘ಇನ್ನೂ ಹಣ ಜಮೆಯಾಗಿಲ್ಲ’, ‘ಎರಡು-ಮೂರು ತಿಂಗಳಾಗಿದೆ’, … Read more