Free PSI Coaching Karnataka- ಉಚಿತ ಪಿಎಸ್ಐ ಕೋಚಿಂಗ್: 75 ದಿನಗಳ ಊಟ, ವಸತಿ ಸಹಿತ ತರಬೇತಿಗೆ ಆನ್ಲೈನ್ ಅರ್ಜಿ ಆಹ್ವಾನ
Free PSI Coaching Karnataka: ಕರ್ನಾಟಕ ಸರ್ಕಾರದಿಂದ 75 ದಿನಗಳ ಊಟ-ವಸತಿ ಸಹಿತ ಉಚಿತ ಪಿಎಸ್ಐ ಕೋಚಿಂಗ್ ಆಯೋಜಿಸಿದೆ. ಆನ್ಲೈನ್ ಅರ್ಜಿ, ಅರ್ಹತೆ, ಆಯ್ಕೆ ಪ್ರಕ್ರಿಯೆ ಸಂಪೂರ್ಣ ಮಾಹಿತಿ… ಪೊಲೀಸ್ ಸಬ್ಇನ್ಸ್ಪೆಕ್ಟರ್ (PSI – Police Sub Inspector) ಆಗಬೇಕೆಂಬ ಕನಸು ಅನೇಕರಿಗೆ ಇದೆ. ಆದರೆ ಖಾಸಗಿ ಕೋಚಿಂಗ್ ಕೇಂದ್ರಗಳಲ್ಲಿ ಲಕ್ಷಾಂತರ ರೂಪಾಯಿ (huge coaching fees) ಖರ್ಚು ಮಾಡುವ ಸಾಮರ್ಥ್ಯ ಎಲ್ಲರಲ್ಲೂ ಇರದು. ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ಇದು ದೊಡ್ಡ ಅಡ್ಡಿಯಾಗಿದೆ. … Read more