Paytm Personal Loan: ಪೇಟಿಎಂ ಲೋನ್: ಮೊಬೈಲ್‌ನಲ್ಲೇ ತಕ್ಷಣ ಸಾಲ ಪಡೆಯುವ ಸಂಪೂರ್ಣ ಮಾರ್ಗದರ್ಶಿ

WhatsApp Group Join Now
Telegram Group Join Now

Paytm Personal Loan: ಪೇಟಿಎಂ ಲೋನ್ ಮೂಲಕ ₹1,000ರಿಂದ ₹5 ಲಕ್ಷವರೆಗೆ ತಕ್ಷಣ ಸಾಲ ಪಡೆಯಬಹುದು. ಲೋನ್ ಪಡೆಯುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಿ…

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪೇಮೆಂಟ್ ಆ್ಯಪ್‌ಗಳ ಬಳಕೆ ಹೆಚ್ಚಾಗುತ್ತಿದ್ದಂತೆ, Paytm ಮುಂತಾದ ಆ್ಯಪ್‌ಗಳು ಹಣ ವರ್ಗಾವಣೆ ಮಾತ್ರವಲ್ಲದೆ ಲೋನ್ ಸೌಲಭ್ಯವನ್ನೂ ನೀಡುತ್ತಿವೆ.

ನೀವು ಕೂಡ ಪೇಟಿಎಂ ಖಾತೆಯನ್ನು 2-3 ವರ್ಷಗಳಿಂದ ಬಳಸುತ್ತಿದ್ದರೆ, ನಿಮಗೆ ಪ್ರೀ-ಅಪ್ರೂವ್ಡ್ (Pre-approved Loan) ಆಫರ್ ಸಿಗುವ ಸಾಧ್ಯತೆ ಇದೆ.

ಈ ಲೇಖನದಲ್ಲಿ, ಪೇಟಿಎಂ ಮೂಲಕ ಲೋನ್ ಪಡೆಯುವ ವಿಧಾನ, ವಿಧಗಳು, ಬಡ್ಡಿದರ (Interest Rate) ಮತ್ತು ಮುಖ್ಯವಾಗಿ ಗಮನಿಸಬೇಕಾದ ವಿಷಯಗಳನ್ನು ಸರಳವಾಗಿ ಹಾಗೂ ವಿವರವಾಗಿ ನೋಡೋಣ.

ಇದನ್ನೂ ಓದಿ: Karnataka Agriculture Department: ಕೃಷಿ ಇಲಾಖೆಯಲ್ಲಿ 945 ಹುದ್ದೆಗಳು | ಕೆಇಎ ಮೂಲಕ ಭರ್ಜರಿ ನೇಮಕಾತಿ | ಶೀಘ್ರದಲ್ಲೇ ಅರ್ಜಿ ಆರಂಭ

ಪೇಟಿಎಂ ಲೋನ್ ಎಂದರೇನು?

Paytm ಒಂದು ಡೈರೆಕ್ಟ್ ಲೆಂಡರ್ (Direct Lender) ಅಲ್ಲ. ಅದು ಮಧ್ಯಸ್ಥ (Middleman) ಆಗಿ ಕೆಲಸ ಮಾಡುತ್ತದೆ. ಅಂದರೆ, ಪೇಟಿಎಂ ಕೆಲವು NBFC (Non-Banking Financial Company) ಅಥವಾ ಫೈನಾನ್ಸ್ ಕಂಪನಿಗಳ ಜೊತೆ ಸೇರಿ ನಿಮಗೆ ಲೋನ್ ನೀಡುತ್ತದೆ.

ಪೇಟಿಎಂನಲ್ಲಿ ಲಭ್ಯವಿರುವ ಲೋನ್ ವಿಧಗಳು

ಪೇಟಿಎಂನಲ್ಲಿ ಮುಖ್ಯವಾಗಿ 3 ರೀತಿಯ ಲೋನ್ ಆಯ್ಕೆಗಳು (Loan Options) ಸಿಗುತ್ತವೆ:

  1. Pay Loan (EMI Payment Option): ಇದನ್ನು ನೀವು ಈಗಾಗಲೇ ತೆಗೆದುಕೊಂಡಿರುವ ಸಾಲದ EMI ಪಾವತಿಸಲು ಬಳಸಬಹುದು.
  2. ಪರ್ಸನಲ್ ಲೋನ್ (Personal Loan): ಇದು ಮುಖ್ಯ ಲೋನ್ ಆಯ್ಕೆ. ನೀವು ಯಾವುದೇ ವೈಯಕ್ತಿಕ ಅಗತ್ಯಗಳಿಗೆ (Personal Use) ಈ ಲೋನ್ ಬಳಸಬಹುದು.
  3. Posಣಠಿಚಿiಜ ಐoಚಿಟಿ Postpaid Loan (Paytm Postpaid): ಇದು ಒಂದು ಕ್ರೆಡಿಟ್ ಲೈನ್ (Credit Line) ತರಹ. ₹1000 ರಿಂದ ₹60,000 ವರೆಗೆ ಲಿಮಿಟ್ ಸಿಗಬಹುದು. ನೀವು ಮೊದಲು ಖರ್ಚು ಮಾಡಿ ನಂತರ ಪಾವತಿ ಮಾಡಬಹುದು.

ಇದನ್ನೂ ಓದಿ: Podi Sketch Download: ರೈತರಿಗೆ ಸಿಹಿ ಸುದ್ದಿ | ಮೊಬೈಲ್‌ನಲ್ಲೇ ಪಡೆಯಿರಿ ಪೋಡಿ ನಕ್ಷೆ!

ಲೋನ್ ಪಡೆಯಲು ಅಗತ್ಯವಿರುವ ಅರ್ಹತೆ

ಪೇಟಿಎಂ ಲೋನ್ ಪಡೆಯಲು ನೀವು ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:

  • ಸಕ್ರಿಯ ಪೇಟಿಎಂ ಖಾತೆಯನ್ನು ಕನಿಷ್ಠ 2-3 ವರ್ಷ ಬಳಕೆ ಮಾಡಿರಬೇಕು.
  • PAN Card ಮತ್ತು Aadhaar Card ಬ್ಯಾಂಕ್ ಖಾತೆ ಲಿಂಕ್ ಮಾಡಿರಬೇಕು.
  • ಜೊತೆಗೆ ಉತ್ತಮ ಸಿಬಿಲ್ ಸ್ಕೋರ್ (CIBIL Score) ಹೊಂದಿರಬೇಕು.

ಇದನ್ನೂ ಓದಿ: e-Swathu for Agricultural Land Houses: ಕೃಷಿ ಭೂಮಿಯಲ್ಲಿ ಮನೆಗಳಿಗೆ ಇ-ಸ್ವತ್ತು ವಿತರಣೆ | ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

ಲೋನ್ ಅಪ್ಲೈ ಮಾಡುವ ವಿಧಾನ (Step-by-Step Process)

ಈ ಕೆಳಗಿನ ಹಂತಗಳನ್ನು ಅನುಸರಿಸಿದರೆ ಸಾಮಾನ್ಯವಾಗಿ 2-5 ನಿಮಿಷಗಳಲ್ಲಿ ಲೋನ್ ಪ್ರಕ್ರಿಯೆ ಪೂರ್ಣಗೊಳ್ಳಬಹುದು:

  • ಪೇಟಿಎಂ ಆ್ಯಪ್ ಓಪನ್ ಮಾಡಿ
  • ಸರ್ಚ್ ಬಾರ್‌ನಲ್ಲಿ ‘Personal Loan’ ಎಂದು ಹುಡುಕಿ
  • ಲೋನ್ ಆಫರ್ ಮೇಲೆ ಕ್ಲಿಕ್ ಮಾಡಿ
  • PAN, DOB, Email ನಮೂದಿಸಿ
  • ಉದ್ಯೋಗ ವಿವರ ಭರ್ತಿ ಮಾಡಿ
  • ವಾರ್ಷಿಕ ಆದಾಯ ನಮೂದಿಸಿ
  • ಲೋನ್ ಮೊತ್ತ ಮತ್ತು ಅವಧಿ ಆಯ್ಕೆ ಮಾಡಿ
  • KYC ಪ್ರಕ್ರಿಯೆ ಪೂರ್ಣಗೊಳಿಸಿ
  • ಬ್ಯಾಂಕ್ ಖಾತೆ ವಿವರ ನೀಡಿ
  • Submit ಮಾಡಿದ ನಂತರ ಹಣ ನಿಮ್ಮ ಖಾತೆಗೆ ಕ್ರೆಡಿಟ್ ಆಗುತ್ತದೆ
Paytm Personal Loan
Paytm Personal Loan

ಇದನ್ನೂ ಓದಿ: PAN Card New Rules: ಪ್ಯಾನ್ ಕಾರ್ಡ್ ಹೊಸ ನಿಯಮಗಳು: ಏಪ್ರಿಲ್ 1ರಿಂದ ಬಿಗಿ ಕ್ರಮ | ಏನೇನು ಬದಲಾವಣೆ ಆಗಲಿದೆ?

ಲೋನ್ ಮೊತ್ತ ಮತ್ತು ಅವಧಿ

  • ಕನಿಷ್ಠ ಲೋನ್: ₹1,000
  • ಗರಿಷ್ಠ ಲೋನ್: ₹5,00,000
  • ಅವಧಿ: 3 ತಿಂಗಳುಗಳಿಂದ 60 ತಿಂಗಳು (5 ವರ್ಷ)

ಇದನ್ನೂ ಓದಿ: Borewell Water Not Coming Solutions: ಬೋರ್‌ವೆಲ್ ಕೊರೆಸಿದರೂ ನೀರು ಬರಲಿಲ್ಲವೇ? ಈ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದರೆ ನೀರು ಖಚಿತ

ಬಡ್ಡಿದರ (Interest Rate) ಮತ್ತು Charges

  • ಬಡ್ಡಿದರ: 10.5% ರಿಂದ 35% (APR – Annual Percentage Rate)
  • ಪ್ರೊಸೆಸಿಂಗ್ ಫೀ (Processing Fee): 0% ರಿಂದ 6%, GST ಹೆಚ್ಚುವರಿ

ಉದಾಹರಣೆ: ₹1 ಲಕ್ಷ ಲೋನ್ ತೆಗೆದುಕೊಂಡರೆ ನಿಮ್ಮ ಖಾತೆಗೆ ಸುಮಾರು ₹94,000 ಮಾತ್ರ ಬರುತ್ತದೆ. ಒಟ್ಟು ರಿಪೇಮೆಂಟ್ ₹1.24 ಲಕ್ಷದವರೆಗೆ ಹೋಗಬಹುದು.

EMI ಆಯ್ಕೆ ಮಾಡುವಾಗ ಗಮನಿಸಬೇಕಾದುದು ಕಡಿಮೆ ಅವಧಿ ಆಯ್ಕೆ ಮಾಡಿದರೆ ಒಟ್ಟು ಬಡ್ಡಿ ಕಡಿಮೆಯಾಗುತ್ತದೆ. ಹೆಚ್ಚು ಅವಧಿ ಆಯ್ಕೆ ಮಾಡಿದರೆ EMI ಕಡಿಮೆ ಆದರೆ ಒಟ್ಟು ಹಣ ಹೆಚ್ಚು ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ: ATM Card Insurance: ಎಂಟಿಎಂ ಕಾರ್ಡ್ ಇರುವರು ಮರಣ ಹೊಂದಿದರೆ ಕುಟುಂಬಕ್ಕೆ 2 ಲಕ್ಷ ಹಣ | ಈ ಹಣ ಪಡೆಯೋದು ಹೇಗೆ?

ಮುಖ್ಯ ಸಲಹೆಗಳು (Important Tips)

  • ಮೊದಲು ನಿಮ್ಮ ಸಿಬಿಲ್ ಸ್ಕೋರ್ ಚೆಕ್ ಮಾಡಿ (Credit Score Check)
  • ಅಗತ್ಯವಿದ್ದಷ್ಟು ಮಾತ್ರ ಲೋನ್ ತೆಗೆದುಕೊಳ್ಳಿ
  • ಸಮಯಕ್ಕೆ EMI ಪಾವತಿಸಿ
  • ಹೆಚ್ಚಿನ APR ಇರುವ ಲೋನ್‌ಗಳನ್ನು ತಪ್ಪಿಸಿ
  • ಪ್ರೊಸೆಸಿಂಗ್ ಫೀ ಗಮನಿಸಿ

ಇದನ್ನೂ ಓದಿ: HDFC Bank Express Personal Loan: 10 ಸೆಕೆಂಡಿನಲ್ಲಿ ಲೋನ್ | ಎಚ್‌ಡಿಎಫ್‌ಸಿ ಬ್ಯಾಂಕ್ ಎಕ್ಸ್ಪ್ರೆಸ್ ಪರ್ಸನಲ್ ಲೋನ್ ಟಾಪ್‌ಅಪ್ ಅರ್ಜಿ ಮಾಹಿತಿ

ಲೋನ್ ತೆಗೆದುಕೊಳ್ಳುವ ಮುಂಚೆ ತಿಳಿದುಕೊಳ್ಳಬೇಕಾದ ಸತ್ಯ

ಪೇಟಿಎಂ ನೇರವಾಗಿ ಲೋನ್ ನೀಡುವುದಿಲ್ಲ. ಮಧ್ಯದಲ್ಲಿ ಕಮಿಷನ್ (Commission) ಸೇರಿರುವುದರಿಂದ ಲೋನ್ ದುಬಾರಿ ಆಗಬಹುದು. ನೀವು ನೇರವಾಗಿ ಬ್ಯಾಂಕ್ ಅಥವಾ ಓಃಈಅ ಮೂಲಕ ಕಡಿಮೆ ಬಡ್ಡಿಯಲ್ಲಿ ಲೋನ್ ಪಡೆಯಬಹುದು

ಪೇಟಿಎಂ ಲೋನ್ (Paytm Personal Loan) ತಕ್ಷಣ ಹಣ ಬೇಕಾದಾಗ ಉತ್ತಮ ಆಯ್ಕೆ ಆಗಬಹುದು. ಆದರೆ ಅದರ ಬಡ್ಡಿದರ ಮತ್ತು ಚಾರ್ಜ್ಗಳನ್ನು ಗಮನಿಸದೇ ಲೋನ್ ತೆಗೆದುಕೊಂಡರೆ ಅದು ಮುಂದಿನ ದಿನಗಳಲ್ಲಿ ದೊಡ್ಡ ಭಾರವಾಗಬಹುದು. ಆದ್ದರಿಂದ, ‘ತುರ್ತು ಅಗತ್ಯವಿದ್ದಾಗ ಮಾತ್ರ’ ಈ ರೀತಿಯ ಡಿಜಿಟಲ್ ಲೋನ್‌ಗಳನ್ನು ಬಳಸುವುದು ಉತ್ತಮ.

Karnataka Pension New Rules: ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನ ಪಡೆಯಲು ಹೊಸ ನಿಯಮ | ಪಿಂಚಣಿದಾರರು ತಪ್ಪದೇ ಗಮನಿಸಿ

WhatsApp Group Join Now
Telegram Group Join Now