Karnataka Monsoon 2026: ಈ ವರ್ಷ ಮುಂಗಾರು ಮಳೆ ಕೊರತೆ | ಕರ್ನಾಟಕದ 20+ ಜಿಲ್ಲೆಗಳಿಗೆ ಬರದ ಭೀತಿ!?

WhatsApp Group Join Now Telegram Group Join Now Karnataka Monsoon 2026: ಕರ್ನಾಟಕದಲ್ಲಿ 2026ರ ಮುಂಗಾರು ಮಳೆ ಕೊರತೆ ಸಾಧ್ಯತೆ ಹೆಚ್ಚಳವಾಗಿದ್ದು; ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಯಾವ ಜಿಲ್ಲೆಗಳಿಗೆ ಹೆಚ್ಚು ಪರಿಣಾಮ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ… ಈ ವರ್ಷ ಕರ್ನಾಟಕದಲ್ಲಿ ಮುಂಗಾರು ಕೊರತೆ ಉಂಟಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆಯ ಮುನ್ಸೂಚನೆಗಳು ಆತಂಕ ಮೂಡಿಸಿವೆ. ನೈಋತ್ಯ ಮಾನ್ಸೂನ್ (Southwest Monsoon) ದುರ್ಬಲಗೊಳ್ಳುವ ಸೂಚನೆಗಳು ಕಂಡುಬರುತ್ತಿರುವುದರಿಂದ ಕೃಷಿ, ಕುಡಿಯುವ ನೀರು ಮತ್ತು … Continue reading Karnataka Monsoon 2026: ಈ ವರ್ಷ ಮುಂಗಾರು ಮಳೆ ಕೊರತೆ | ಕರ್ನಾಟಕದ 20+ ಜಿಲ್ಲೆಗಳಿಗೆ ಬರದ ಭೀತಿ!?