ATM Card Insurance: ಎಂಟಿಎಂ ಕಾರ್ಡ್ ಇರುವರು ಮರಣ ಹೊಂದಿದರೆ ಕುಟುಂಬಕ್ಕೆ 2 ಲಕ್ಷ ಹಣ | ಈ ಹಣ ಪಡೆಯೋದು ಹೇಗೆ?

WhatsApp Group Join Now Telegram Group Join Now ATM Card Insurance: ಎಟಿಎಂ ಕಾರ್ಡ್ ಹೊಂದಿದವರಿಗೆ 2 ಲಕ್ಷ ವಿಮೆ ಸಿಗುತ್ತದೆಯೇ? ಯಾವ ಸಂದರ್ಭಗಳಲ್ಲಿ ಹಣ ಸಿಗುತ್ತದೆ, ನಿಯಮಗಳೇನು? claim ಹೇಗೆ ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ… ಎಟಿಎಂ (ATM) ಕಾರ್ಡ್ ಹೊಂದಿರುವವರಿಗೆ ಸಂಬಂಧಿಸಿದ ವಿಮಾ (insurance) ಸೌಲಭ್ಯಗಳ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲ ಮತ್ತು ಅಪೂರ್ಣ ಮಾಹಿತಿ ಇದೆ. ವಿಶೇಷವಾಗಿ ‘ಎಟಿಎಂ ಕಾರ್ಡ್ ಇದ್ದರೆ ಸಾವಿನ ನಂತರ ಕುಟುಂಬಕ್ಕೆ 2 ಲಕ್ಷ ರೂ. … Continue reading ATM Card Insurance: ಎಂಟಿಎಂ ಕಾರ್ಡ್ ಇರುವರು ಮರಣ ಹೊಂದಿದರೆ ಕುಟುಂಬಕ್ಕೆ 2 ಲಕ್ಷ ಹಣ | ಈ ಹಣ ಪಡೆಯೋದು ಹೇಗೆ?